ಮಕರ ಸಂಕ್ರಾಂತಿ ಗಾಳಿ ಪಟದ ಮಾಂಜಾಗೆ ಬೈಕ್ ಸವಾರ ಬಲಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ದುರ್ಘಟನೆ…
ಮಕರ ಸಂಕ್ರಾಂತಿ ನಿಮಿತ್ತ ಗಾಳಿ ಪಟ ಹಾರಿಸುತ್ತಿರುವ ಸಂದರ್ಭದಲ್ಲಿ ರಸ್ತೆಯಲ್ಲಿ ಬೈಕ್ ಮೇಲೆ ಹೊಗುತ್ತಿದ್ದ ಯುವಕ ಗಾಳಿ ಪಟದ ಮಾಂಜಾ (ಚೀನಿ ಮಾಂಜಾ)ಕ್ಕೆ ಸಿಲುಕಿ ಸಾವಿಗೀಡಾಗಿರುವ ದಾರುಣ ಘಟನೆ ನಡೆದಿದೆ. ಈ ಮೃತ ದುರ್ದೈವಿಯನ್ನು...
