ಕಿವಿಯೋಲೆ ಎಳೆದ ರಭಸಕ್ಕೆ ಮಹಿಳೆಯ ಕಿವಿ ಕಟ್ ಕೇಸ್, ಸರಗಳ್ಳರು ಅರೆಸ್ಟ್!
ಮಹಿಳೆಯ ಕಿವಿ ಹರಿದು ಬರುವಂತೆ ಓಲೆ ಕಿತ್ತು ಎಸ್ಕೇಪ್ ಆಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ವಿಜಯಪುರದಲ್ಲಿ ಬಂಧಿಸಿದ್ದಾರೆ. ಆಸೀಫ್ ಜಮಾದಾರ್ ಹಾಗೂ ರಿಹಾನ್ ಮಣಿಯಾರ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆವಿಜಯಪುರ ಅಂಗಡಿಗೆ ತೆರಳಿದ್ದ ಮಹಿಳೆಯ...
